ಕೊರೋನಾ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿವಿ ಜ್ಞಾನದೀವಿಗೆ ಕಾರ್ಯಕ್ರಮ ನೆರವಾಗಿತ್ತು. ರೋಟರಿ ಸಹಯೋಗದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಲಾಗಿತ್ತು. ಹೀಗೆ ಟ್ಯಾಬ್ ಪಡೆದಿದ್ದ ಯಾದಗಿರಿ ಮೂಲದ ನಿರಾಶ್ರಿತೆ, ಬೆಂಗಳೂರಿನ ಚಿಕ್ಕಬಿದರಕಲ್ಲು ಸರ್ಕಾರಿ ಶಾಲೆ ವಿದ್ಯಾರ್ಥಿನಿ ನಿಂಗಮ್ಮ, 10ನೇ ಕ್ಲಾಸಲ್ಲಿ 625ಕ್ಕೆ 621 ಅಂಕ ಪಡೆದು ಶಾಲೆಗೆ ಟಾಪರ್ ಆಗಿದ್ದಾರೆ. <br /><br />#HRRanganath #NewsCafe #PublicTV #JnanaDeevige